ಪುತ್ತೂರು: ಕಳೆದ 21 ವರ್ಷಗಳಿಂದ ದರ್ಬೆ ಕಾವೇರಿಕಟ್ಟೆ ಬಳಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಜೂ.14ರಂದು ಪರ್ಲಡ್ಕ ತಾರನಾಥ ಆಚಾರ್ಯರವರ ಮನೋಜ್ಞ ಆರ್ಟ್ಸ್ನಲ್ಲಿ ವೈದ್ಯರಾದ ಡಾ.ಗೋಪಿನಾಥ್ ಪೈ ಯವರ ನೇತೃತ್ವದಲ್ಲಿ ಗಣಪನ ವಿಗ್ರಹ ರಚನೆಗೆ ಚಾಲನೆ ನೀಡಲಾಯಿತು.
ಪಿ.ಗೋವರ್ಧನ ಶೆಟ್ಟಿ, ದಿನೇಶ್ ಮರೀಲು, ದಿನೇಶ್, ವಿಘ್ನೇಶ್, ಸೂರಜ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.