Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ: ಬಿದ್ದು ಸಿಕ್ಕಿದ ಚಿನ್ನ ವಾರೀಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದು ಸಿದ್ದಿಕ್ ಬೇಳ್ಪಾಡಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ವಿವಾ ಫ್ಯಾಶನ್ ಸಂಸ್ಥೆಯಲ್ಲಿ ಬಟ್ಟೆ ಖರೀದಿಗೆ ಬಂದು ಹೋದ ವ್ಯಕ್ತಿ ಚಿನ್ನಾಭರಣ ಕಳೆದುಕೊಂಡಿದ್ದು, ಅದು ಸಿಕ್ಕಿದ ವ್ಯಕ್ತಿ ಅದರ ವಾರೀಸುದಾರರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.

ವಿವಾ ಫ್ಯಾಶನ್‌ಗೆ ಬಾರ್ಯ ಗ್ರಾಮದ ಬಾಜಾರು ನಿವಾಸಿ ಅನ್ವರ್ ಎಂಬವರು ಮನೆಯವರೊಂದಿಗೆ ಜೂ. 17ರಂದು ಬಟ್ಟೆ ಖರೀದಿಗೆ ಬಂದಿದ್ದರು. ಮರಳಿ ಮನೆ ತಲುಪಿ ನೋಡುವಾಗ  ಚಿನ್ನದ ಸರ ಇದ್ದಿರಲಿಲ್ಲ. ಈ ಮಧ್ಯೆ ಚಿನ್ನದ ಸರ ಅಂಗಡಿಯ ಸಿದ್ದಿಕ್ ಬೇಳ್ಪಾಡಿ ಇವರಿಗೆ ಸಿಕ್ಕಿತ್ತು. ವಾರಿಸುದಾರರು ಅಂಗಡಿಯವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು.  ಅಂಗಡಿಯಲ್ಲಿದ್ದ ಸಿಸಿ ಕೆಮಾರಾ ಮೂಲಕ ಪರಿಶೀಲನೆ ನಡೆಸಿದ ಸಿದ್ದಿಕ್ ಬೇಳ್ಪಾಡಿಯವರು ಚಿನ್ನಾಭರಣವನ್ನು ವಾರೀಸುದಾರ ಅನ್ವರ್‌ರವರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.