HomePage_Banner
HomePage_Banner
HomePage_Banner

ಜೂ. 21: ಮಿತ್ತೂರು ಸಂಪ್ರತಿಷ್ಠಾನದ 44 ನೇ ಕೃತಿ ‘ಘೇರಂಡಸಂಹಿತಾ’ ಗ್ರಂಥವು ಅನಾವರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯೋಗಶಾಸ್ತ್ರಗ್ರಂಥಗಳಲ್ಲಿ ಗಮನಾರ್ಹ ಕೃತಿ. ಅನ್ವಯಾರ್ಥ, ಟಿಪ್ಪಣಿಗಳೊಡನೆ ಯೋಗಪ್ರಾಧ್ಯಾಪಕ ಡಾ. ಹೆಚ್. ಗಣಪತಿ ಜೋಯಿಸರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಮಿತ್ತೂರು ಸಂಪ್ರತಿಷ್ಠಾನದ 44 ನೇ ಕೃತಿ ‘ಘೇರಂಡಸಂಹಿತಾ’ ಗ್ರಂಥವು ಜೂ.21ರ ವಿಶ್ವ ಯೋಗ ದಿನದಂದು ಲೋಕಾರ್ಪಣೆಗೊಳ್ಳಲಿದೆ.

ಈ ಕೃತಿಯಲ್ಲಿ ಯೋಗಶಾಸ್ತ್ರ ಪರಿಣಿತರಾದ, ಯೋಗಚಿಕಿತ್ಸಕರಾದ ಡಾ. ಮಹಾಬಲ ಭಟ್, ಪುಂಚತ್ತೋಡಿ ಇವರ ಯೋಗಾಭ್ಯಾಸಗಳ ಚಿತ್ರಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಗ್ರಂಥ ಅನಾವರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ರಾಜರ್ಷಿ ಡಾ. ಹೆಗ್ಗಡೆಯವರು ಮಾಡಲಿದ್ದಾರೆ ಎಂದು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.