HomePage_Banner
HomePage_Banner
HomePage_Banner

ಸೂರ್ಯಗ್ರಹಣ ಹಿನ್ನೆಲೆ: ಪುತ್ತೂರು ಲಕ್ಷ್ಮೀ ದೇವಿ‌ಬೆಟ್ಟದಲ್ಲಿ ಮಧ್ಯಾಹ್ನ ಪೂಜಾ ಸಮಯ ಬದಲಾವಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೂ.21ರಂದು ನಡಯಲಿರುವ ಖಂಡಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಪೂಜಾ ಸಮಯ ಬದಲಾವಣೆ ಮಾಡಲಾಗಿದ್ದು ಬೆಳಿಗ್ಗೆ 9ಗಂಟೆಗೆ ನಡೆಯಲಿದೆ.


ಬೆಳಿಗ್ಗಿನ ಪೂಜೆ ಎಂದಿನಂತೆ 7:30ಕ್ಕೆ ನಡೆಯಲಿದೆ. ಸೂರ್ಯಗ್ರಹಣದಿಂದಾಗಿ‌ ಮಧ್ಯಾಹ್ನ ಪೂಜಾ ಸಮಯವನ್ನು ಬದಲಾಯಿಸಿದ್ದು ಬೆಳಿಗ್ಗೆ 9ಗಂಟೆಗೆ ನಡೆಯಲಿದೆ. ಬಳಿಕ ಬಾಗಿಲು ಹಾಕಲಾಗುವುದು. ಸಂಜೆ ಗಂಟೆ 4:30ಕ್ಕೆ ಬಾಗಿಲು ತೆರೆಯಲಾಗುವುದು. ರಾತ್ರಿ ಪೂಜೆಯು ಎಂದಿನಂತೆ 7:30ಕ್ಕೆ ನಡೆಯಲಿದೆ. ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.