ನಭೋ ಮಂಡಲದಲ್ಲಿ ರಾಹುಗ್ರಸ್ತ ಸೂರ್ಯಗ್ರಹಣ | ಪುತ್ತೂರು ಪೇಟೆಯಲ್ಲಿ ಸಾರ್ವಜನಿಕರು, ವಾಹನ ಓಡಾಟ ವಿರಳ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತಿನಾದ್ಯಂತ ಕೋವಿಡ್ -19 ಜೊತೆಗೆ ನಭೋ ಮಂಡಲದಲ್ಲಿ ಜೂ.21ರಂದು ಈ ವರ್ಷದ ಅತೀ ದೊಡ್ಡ ಚೂಡಾಮಣಿ ರಾಹುಗ್ರಸ್ತ ಸೂರ್ಯಗ್ರಹಣ ಆಗುತ್ತಿದ್ದಂತೆ ಪುತ್ತೂರು ಪೇಟೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟ ವಿರಳ ಕಂಡಿತ್ತು.


ದೇವಾಲಯಗಳಲ್ಲಿ ಮಧ್ಯಾಹ್ನದ ಪೂಜೆಯನ್ನು ಬೆಳಿಗ್ಗೆ ನೆರವೇರಿಸಿದ ಬಳಿಕ ದೇವಾಲಯಗಳ ಬಾಗಿಲು ಮುಚ್ಚಲಾಗಿತ್ತು. ಇನ್ನೊಂದು ಕಡೆ ಹೊಟೇಲ್‌ಗಳು ಬಂದ್ ಆಗಿದ್ದು, ಬೇಕರಿ ಉತ್ಪನ್ನಗಳ ಅಂಗಡಿಗಳು ಅಲ್ಪಸ್ವಲ್ಪ ತೆರೆದು ಕೊಂಡಿದ್ದು, ಸಾರ್ವಜನಿಕರ ಓಡಾಟ ಕಡಿಮೆ ಇದ್ದರೂ ಕೆ.ಎಸ್.ಆರ್.ಟಿ.ಸಿ ಬಸ್‌ಗಳು, ಆಟೋ ರಿಕ್ಷಾಗಳು ಓಡಾಟ ನಡೆಸುತ್ತಿದ್ದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.