Home_Page_Advt
Home_Page_Advt
Home_Page_Advt

ವಿಶ್ವ ಯೋಗ ದಿನಾಚರಣೆಯಲ್ಲೇ ಅಪ್ಪನಿಗೂ ಶುಭಾಶಯ | ಬಿಜೆಪಿ ಕಚೇರಿಯಲ್ಲಿ ಮಗಳಿಂದ ಅಪ್ಪನಿಗೆ ಯೋಗ ಸಂದೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶ್ವ ಯೋಗ ದಿನಾಚರಣೆಯಂದೇ ಅಪ್ಪಂದಿರ ದಿನಾಚರಣೆಯೂ ಆಗಿದ್ದರಿಂದ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಪುತ್ರಿಯೊಬ್ಬಳು ಅಪ್ಪನಿಗೆ ಯೋಗ ಸಂದೇಶ ನೀಡಿದ ಕ್ಷಣ ಜೂ.21ರಂದು ಕಂಡು ಬಂದಿತ್ತು.

ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರಿ ವೈಷ್ಣವಿ ಜೆ. ರಾವ್ ಅವರು ಯೋಗ ದಿನಾಚರಣೆ ಅಂಗವಾಗಿ ತನ್ನ ಯೋಗಗುರುಗಳಾದ ಶರಾವತಿ ಮತ್ತು ಸುಧಾ ಹೆಬ್ಬಾರ ಅವರ ಮಾರ್ಗದರ್ಶನದಂತೆ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಅವರು ಅಪ್ಪನಿಗೆ ಶುಭಾಶಯ ಕೋರಿ ಯೋಗ ಸಂದೇಶ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.