HomePage_Banner
HomePage_Banner
HomePage_Banner

ಆನಂದ ಬಲ್ಯಾಯ ದೊಡ್ಡಡ್ಕ ನಿಧನ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಆರ್ಯಾಪು ಗ್ರಾಮದ ದೊಡ್ಡಡ್ಕ ದಿ.ಕುಂಞಣ್ಣ ಬಲ್ಯಾಯರವರ ಪುತ್ರ ಆನಂದ ಬಲ್ಯಾಯ(62 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜೂ.20ರಂದು ಸ್ವಗೃಹದಲ್ಲಿ ನಿಧನರಾದರು.

ಆನಂದ ಬಲ್ಯಾಯರವರು ದೊಡ್ಡಡ್ಕದಲ್ಲಿ ದಿನಸಿ ಅಂಗಡಿ ಹೊಂದಿದ್ದರು. ಮೃತರು ಪತ್ನಿ ಶಶಿಪ್ರಭ, ಪುತ್ರ ಮನಮೋಹನ, ಪುತ್ರಿ ರೂಪಶ್ರೀ, ಸಹೋದರರಾದ ನಾರಾಯಣ ಬಲ್ಯಾಯ, ಗೋಪಾಲ ಬಲ್ಯಾಯ ದೊಡ್ಡಡ್ಕ, ಶ್ರೀ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ, ಸಹೋದರಿಯರಾದ ಹೇಮಾವತಿ ಕರ್ನೂರು, ಜಾನಕಿ ಸಾರಕರೆ ಬೆಳ್ಳಾರೆ, ಮೊದಲಾದವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.