ಬಿದ್ದು ಸಿಕ್ಕಿದ ರೂ.50 ಸಾವಿರ ನಗದನ್ನು ವಾರಿಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಮುಂಡೂರಿನ ಮೂಸಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿದ್ದು ಸಿಕ್ಕಿದ ನಗದನ್ನು ವ್ಯಕ್ತಿಯೊಬ್ಬರು ವಾರಿಸುದಾರರಿಗೆ ಹಸ್ತಾಂತರಿಸಿದ ಘಟನೆ ಜೂ.22ರಂದು ಪುತ್ತೂರಿನಲ್ಲಿ ನಡೆದಿದೆ. ಬೊಳುವಾರು ಮಹಮ್ಮದ್ ಎಂಬವರು ಪುತ್ತೂರು ಮುಖ್ಯರಸ್ತೆಯಲ್ಲಿರುವ ಬ್ಯಾಂಕಿನಿಂದ ರೂ. 1ಲಕ್ಷ ನಗದು ಹಣವನ್ನು ಡ್ರಾ ಮಾಡಿ ಬರುತ್ತಿರುವಾಗ ಅದರಲ್ಲಿ ರೂ.50 ಸಾವಿರ ರೂ ಕಳೆದು ಹೋಗಿತ್ತು.

ಕಳೆದು ಹೋದ ನಗದು ಹಣ ಮುಂಡೂರಿನ ಮೂಸಾ ಎಂಬವರಿಗೆ ಸಿಕ್ಕಿದ್ದು, ಅವರು ವಾರಿಸುದಾರರಿಗಾಗಿ ಹುಡುಕಾಡುತ್ತಿದ್ದಂತೆ ಇತ್ತ ಕಡೆ ಮಹಮ್ಮದ್ ಅವರು ಹಣ ಕಳೆದು ಕೊಂಡ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಬೆಳವಣಿಗೆಯಲ್ಲಿ ಮೂಸಾ ಅಚರು ಪೊಲೀಸರ ಮೂಲಕ ನಗದು ವಾರಿಸುದಾರ ಮಹಮ್ಮದ್ ಅವರಿಗೆ ಹಣ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.