Breaking News

ಹೈನುಗಾರಿಕೆಯಲ್ಲಿ ಸಾಧನೆ: ಸರ್ವೆಯ ದುರ್ಗಾವತಿಯವರಿಗೆ ಬಿಲ್ಲವ ಸಂಘ ಗ್ರಾಮ ಸಮಿತಿಯಿಂದ ಆರ್ಥಿಕ ಸಹಾಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಸೀ ಗೋವುಗಳ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ಸರ್ವೆ ಗ್ರಾಮದ ಆಳ್‌ಮಜಲು ನಿವಾಸಿ ದುರ್ಗಾವತಿ ಪೂಜಾರಿ ಅವರ ಮನೆಗೆ ಬಿಲ್ಲವ ಸಂಘ ಸರ್ವೆ ಗ್ರಾಮ ಸಮಿತಿಯ ಸದಸ್ಯರು ಭೇಟಿ ನೀಡಿ  ಧನ ಸಹಾಯ ಮಾಡಿದರು. ಗ್ರಾಮ ಸಮಿತಿ ಅಧ್ಯಕ್ಷ ಶಶಿಧರ್ ಸರ್ವೆದೋಳಗುತ್ತುರವರು ಸಂಘದ ವತಿಯಿಂದ ನಿರಂತರ ಸಹಕಾರ ನೀಡುವ ಭರವಸೆ ನೀಡಿದರು. ಕಾರ್ಯದರ್ಶಿ ಪ್ರಮೋದ್ ಆಲೇಕಿ, ಖಜಾಂಚಿ ಕಮಲೇಶ್ ಸರ್ವೆದೋಳಗುತ್ತು, ಪದಾಧಿಕಾರಿಗಳಾದ ರಾಮಕೃಷ್ಣ ಸರ್ವೆದೋಳಗುತ್ತು, ಪ್ರಭಾಕರ್ ಸರ್ವೆದೋಳಗುತ್ತು, ರಾಜೇಶ್ ಎಸ್ ಡಿ ಅಲೇಕಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.