Home_Page_Advt
Home_Page_Advt
Home_Page_Advt

ಎಸ್.ಡಿ.ಪಿ.ಐ ಗೋಳಿಕಟ್ಟೆ ಬ್ರಾಂಚ್‌ನಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನ ದಿನಾಚಾರಣೆ ಪ್ರಯುಕ್ತ ಎಸ್.ಡಿ.ಪಿ.ಐ ಗೋಳಿಕಟ್ಟೆ ಬ್ರಾಂಚ್ ವತಿಯಿಂದ ಮಾಸ್ಕ್ ಹಾಗೂ ಸಿಹಿತಿಂಡಿ ವಿತರಣೆ ನಡೆಯಿತು. ಗೋಳಿಕಟ್ಟೆ ಬ್ರಾಂಚ್ ಅಧ್ಯಕ್ಷ ಅಶ್ರಫ್ ಚಾಲನೆ ನೀಡಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಜೊತೆ ಕಾರ್ಯದರ್ಶಿ ಯಹ್ಯಾ ಕೆ.ಹೆಚ್ ಕೂರ್ನಡ್ಕ ಪ್ರಸ್ತಾವನೆಗೈದರು. ಕಾಯಕ್ರಮದಲ್ಲಿ ದಿ.ಕೂಸಪ್ಪ, ದಿ.ಹಂಝ ಅಫ್ನಾನ್ ಹಾಗೂ ದಿ.ಅಶ್ರಫ್ ಕಳಾಯಿ ಅವರನ್ನು ಸ್ಮರಿಸಲಾಯಿತು.

ಬ್ರಾಂಚ್ ಕಾರ್ಯದರ್ಶಿ ಸುಹೈಲ್, ಹಮೀದ್ ದುಬೈಬುರ್ಖಾ, ಪಿಎಫ್‌ಐ ಗೋಳಿಕಟ್ಟೆ ಬ್ರಾಂಚ್ ಅಧ್ಯಕ್ಷ ಹಸನ್ ಅಕ್ಕರೆ, ಕಾರ್ಯದರ್ಶಿ ಮನ್ಸೂರ್ ಪರ್ಲಡ್ಕ, ಸಮೀರ್ ಪರ್ಲಡ್ಕ, ಬಶೀರ್ ಪರ್ಲಡ್ಕ, ಸಂಶುದ್ದೀನ್, ಅಬ್ದುಲ್ ರಹಿಮಾನ್, ಫಾರೂಕ್, ಬಶೀರ್, ಮುಸ್ತಫಾ, ಸೈಫು, ಅಝಮ್ , ಸಿದ್ದೀಕ್ ಉಪಸ್ಥಿತರಿದ್ದರು. ಗೊಳಿಕಟ್ಟೆ, ಪರ್ಲಡ್ಕ ಭಾಗದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸಿಹಿತಿಂಡಿ ವಿತರಣೆ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.