HomePage_Banner
HomePage_Banner
HomePage_Banner

ಎಸ್ ಎಸ್ ಎಲ್ ಸಿ ಪರೀಕ್ಷೆಯ ಯಶಸ್ಸಿಗಾಗಿ ಶಿಕ್ಷಕರಿಗೆ ಶುಭ ಕೋರಿದ . ಬಿ.ಇ.ಒ 

Puttur_Advt_NewsUnder_1
Puttur_Advt_NewsUnder_1

ಜೂ.25ರಿಂದ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಯಶಸ್ಸಿನಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ವಾಟ್ಸಪ್ ಸಂದೇಶದ ಮೂಲಕ ಶುಭ ಕೋರಿದ್ದಾರೆ.

ಆತ್ಮೀಯ ಶಿಕ್ಷಕ ಮಿತ್ರರೇ, SSLC  ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಈಗಾಗಲೇ ನೀವು ಮಾಡಿದ ತಯಾರಿ ಶ್ಲಾಘನೀಯ. ಮುಂದಿನ ಆರು ಪರೀಕ್ಷಾ ದಿನಗಳಲ್ಲಿ ನಿಮ್ಮ ಸೇವೆ ಹಾಗೂ ಶೃದ್ಛೆಯನ್ನು ಬಯಸುತ್ತಾ, ನಿಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸುವಂತಾಗಲು ನನ್ನ ಶುಭಹಾರೈಕೆಗಳು

ಕ್ಷೇತ್ರಶಿಕ್ಷಣಾಧಿಕಾರಿಯವರು ಪುತ್ತೂರು, ದಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.