HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಂಬಳಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನೆಲೆ ಬನ್ನೂರು ಮನೆ ಸೀಲ್ ಡೌನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಚೆಲುವಮ್ಮನ ಕಟ್ಟೆ ಎಂಬಲ್ಲಿರುವ  ತನ್ನ ತಾಯಿ ಮನೆಗೆ ಬಂದಿದ್ದ ಕಂಬಳಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನೆಲೆಯಲ್ಲಿ ಇದೀಗ ಬನ್ನೂರಿನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಜೂ.25ರಂದು ಬೆಳಿಗ್ಗೆ ನಗರ ಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮತ್ತು ಅರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಗೇಟ್ ಗೆ ಬ್ಯಾರಿಕೇಟ್ ಇಟ್ಟು ಸೀಲ್ ಡೌನ್ ಮಾಡಿದ್ದಾರೆ. ಆ ಮನೆಯಿಂದ ಯಾರೂ ಹೊರಗೆ ಬಾರದಂತೆ ಹಾಗೂ ಒಳಗೂ ಯಾರೂ ಹೋಗದಂತೆ ಎಚ್ಚರಿಕೆ ನೀಡಲಾಗಿದೆ‌. ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆಯನ್ನು ನಗರ ಸಭೆ ಮಾಡಲಿದೆ‌.

ಸ್ಥಳದಲ್ಲಿ ಇಲಾಖೆಗೆ ಸಂಬಂಧಿಸಿದವರು ಯಾರೂ ಇಲ್ಲ: ಬೆಳಿಗ್ಗೆ ಮನೆ ಸೀಲ್ ಡೌನ್ ಮಾಡಲಾಗಿದ್ದು, ಸಂಜೆ ವೇಳೆ ಸ್ಥಳದಲ್ಲಿ ಪೊಲೀಸರಾಗಲಿ ಅಥವಾ ಇತರ ಸಂಬಂಧಪಟ್ಟ ಇಲಾಖೆಯವರಾಗಲಿ ಯಾರೂ ಕಂಡು ಬರಲಿಲ್ಲ.‌

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.