HomePage_Banner
HomePage_Banner
HomePage_Banner

ಕೊಂಬಾರು: ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಕೊಂಬಾರು ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜೂ.28ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಎಸ್.,ರವರು ಕಟ್ಟಡ ಉದ್ಘಾಟಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್., ಕಡಬ ಕ್ಷೇತ್ರದ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ವಿಷಯ ನಿರ್ವಾಹಕ ಸಂದೇಶ್, ತಾ.ಪಂ. ಯಂ.ಐ.ಯಸ್. ಕೋ-ಆರ್ಡಿನೇಟರ್ ನಿಶಿತ್, ಕಟ್ಟಡ ನಿರ್ಮಾಣಕ್ಕೆ ಸಾಮಾಗ್ರಿ ಸರಬರಾಜುದಾರರಾದ ಉಸ್ಮಾನ್ ಬಿ., ವಿದ್ಯುತ್ ಸಂಪರ್ಕದ ಗುತ್ತಿಗೆದಾರ, ಕಡಬ ಮರಿಯ ಇಲೆಕ್ಟ್ರಿಕಲ್ಸ್‌ನ ಜೋಸ್ ಪ್ರಕಾಶ್, ನರೇಗಾ ಇಂಜಿನಿಯರ್ ಮನೋಜ್ ಕುಮಾರ್ ಕಾಂಚನ, ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ, ಸದಸ್ಯರಾದ ಮಧುಸೂದನ್, ರಮೇಶ, ಪುರುಷೋತ್ತಮ, ಲಲಿತಾ, ಸುಜಾತಾ, ದೇವಕಿ, ರುಕ್ಮಿಣಿ ಕುಶಾಲಪ್ಪ ಗೌಡ, ಗ್ರಾ.ಪಂ. ಪಿ.ಡಿ.ಓ. ರಾಘವೇಂದ್ರ ಗೌಡ, ಗ್ರಾ.ಪಂ. ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.