Home_Page_Advt
Home_Page_Advt
Home_Page_Advt

ನೋಟರಿ ವಕೀಲರಾಗಿ ಪ್ರಕಾಶ್ ಕುದ್ಕುಳಿ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ನೋಟರಿ ವಕೀಲರಾಗಿ ಪ್ರಕಾಶ್ ಕೆ.ಎಸ್. ಅವರನ್ನು 5 ವರ್ಷ ಅವಧಿಗೆ ನೇಮಕಗೊಳಿಸಿ ಕೇಂದ್ರ ಸರಕಾರ ಆದೇಶಿಸಿದೆ. ಇವರು ಕಳೆದ ೨೦ ವರ್ಷಗಳಿಂದ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದಾರೆ. ‌

ಇವರು ಕಾನೂನು ಪದವಿಯನ್ನು ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಲ್ಲಿ ಪೂರೈಸಿದ್ದಾರೆ. ಕೊಳ್ತಿಗೆ ಗ್ರಾಮದ ಕುದ್ಕುಳಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಯ್ಯ ಗೌಡ ಮತ್ತು ವೇದಾವತಿ ದಂಪತಿಯ ಪುತ್ರರಾದ ಪ್ರಕಾಶ್‌ರವರು ಪತ್ನಿ ಜಯಶ್ರೀ, ಪುತ್ರಿ ಆತ್ಮಿ ಕುದ್ಕುಳಿ, ಮಗ  ವಲ್ಲೀಶ್ ಕುದ್ಕುಳಿವರೊಂದಿಗೆ ವಾಸ್ತವ್ಯವಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.