Home_Page_Advt
Home_Page_Advt
Home_Page_Advt

ಶಿವಂ ಹೋಮ್ ಪ್ರಾಡಕ್ಟ್ಸ್ ಮಾರಾಟ ಮಳಿಗೆ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೊರೋನ ಎಂಬ ಮಹಾಮಾರಿ ರೋಗ ದೇಶವ್ಯಾಪಿ ಹರಡಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡಿದೆ. ಈ ಹೊತ್ತಿನಲ್ಲಿ ವ್ಯಾಪಾರ, ವ್ಯವಹಾರ ನಿರುದ್ಯೋಗ ಈ ಎಲ್ಲಾ ಸಮಸ್ಯೆಗಳಿಂದ ದೇಶದ ಜನರು ಬಳಲುವಂತಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಆತ್ಮನಿರ್ಭರ ಭಾರತ ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿ ಕೊಳ್ಳುವ ಹಾಗೆ ಬಪ್ಪಳಿಗೆಯಲ್ಲಿ ನೂತನವಾಗಿ ಆರಂಭಗೊಂಡ ಶಿವಂ ಹೋಮ್ ಪ್ರಾಡಕ್ಟ್ಸ್ ನ ಗ್ರಹೋಪಯೋಗಿ ಖಾದ್ಯ ತಿಂಡಿ ತಿನಸುಗಳ ಮಾರಾಟ ಮಳಿಗೆಯು ಪ್ರತಿ ವಾರದ ಗುರುವಾರ ಹಾಗೂ ಶುಕ್ರವಾರ ದಂದು ನಗರದ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಜುಲೈ ತಿಂಗಳ 2ನೇ ತಾರೀಕಿನಿಂದ ಆರಂಭಗೊಳ್ಳಲಿದೆ.

ಮಾರಾಟ ವಿಭಾಗದಲ್ಲಿ ಹಲಸಿನ ಹಣ್ಣಿನ ಹಲ್ವಾ, ಬಾಳೆಹಣ್ಣಿನ ಹಲ್ವಾ, ಗೋಧಿ ಹುಡಿ ತುಕ್ಕುಡಿ, ಸೆವೆನ್ ಕಪ್, ಹಲಸಿನ ಸೋಂಟೆ, ಉಪ್ಪಿನಕಾಯಿ, ರಸಂ ಪೌಡರ್, ಸಾಂಬಾರ್ ಪೌಡರ್ ಲಭ್ಯವಿರುತ್ತದೆ. ಹೋಮ್ ಡೆಲಿವರಿ ವ್ಯವಸ್ಥೆ, ಹಾಗೂ ಬೇಡಿಕೆಗಳಿದ್ದಲ್ಲಿ ಆನ್ಲೈನ್ ವ್ಯವಸ್ಥೆ ಯನ್ನು ಮಾಡಲಾಗುವುದು ಎಂದು ಉತ್ಪಾದನಾ ಘಟಕದ ಮ್ಯಾನೇಜರ್ ಶ್ರೀ ಸತೀಶ್ ಇರ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಾದ್ಯ ತಯಾರಿಕೆ ಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳ ಬಗ್ಗೆ ಮಾಹಿತಿಯನ್ನು ಪಡೆಯಲು 9071655688 ಈ ಮೊಬೈಲ್ ಸಂಖ್ಯೆಯನ್ನು ಬಳಸಬೇಕೆಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.