HomePage_Banner
HomePage_Banner
HomePage_Banner

ಪುತ್ತೂರು ಮಹಿಳಾ ಪೊಲೀಸ್ ಠಾಣೆ, ಸರಕಾರಿ ಆಸ್ಪತ್ರೆ ಮಟ್ಟಿಲೇರಿದ ಕೊರೋನಾ

Puttur_Advt_NewsUnder_1
Puttur_Advt_NewsUnder_1
  • ಪೊಲೀಸ್ ಕಾನ್ ಸ್ಟೇಬಲ್, ಸರಕಾರಿ ಆಸ್ಪತ್ರೆ ಪಾಕತಜ್ಞರಿಗೆ ಕೊರೋನಾ ಪಾಸಿಟಿವ್
ಪುತ್ತೂರು: ದಿನೆ ದಿನೆ ಕೊರೋನಾ ಹೆಚ್ಚಾಗುತ್ತಿದ್ದು ಜು.1ರಂದು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಎರಡು ಕೊರೋನಾ ಪ್ರಕರಣ ಬೆಳಕಿಗೆ ಬಂದಿದೆ. ಪುತ್ತೂರು ಮಹಿಳಾ  ಪೊಲೀಸ್ ಠಾಣೆಯ 28 ವರ್ಷದ ಮಹಿಳಾ ಪೊಲೀಸ್ ಮತ್ತು ಸರಕಾರಿ ಆಸ್ಪತ್ರೆಯ ಅಡುಗೆ ವಿಭಾಗದ 53 ವರ್ಷದ ಪಾಕತಜ್ಞರೋರ್ವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.