ಜು.10ರ ವೆರೆಗೆ ತಾಲೂಕು ಕಛೇರಿಯಲ್ಲಿ ಪಹಣಿ ಪತ್ರಿಕೆ, ಮ್ಯುಟೇಶನ್ ಪ್ರತಿ ವಿತರಣೆ ಇಲ್ಲ

ಪುತ್ತೂರು: ಜು.1ರಿಂದ 10ರ ವರೆಗೆ ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ ತಾಲೂಕು ಭೂಮಿ ತಂತ್ರಾಂಶದಲ್ಲಿ ಬಲ್ಕ್ ಸೈನಿಂಗ್, ನವೀಕರಣ ಕಾರ್ಯ ನಡೆಯಲಿರುವುದರಿಂದ ಸದ್ರಿ ದಿನಗಳಂದು ಪುತ್ತೂರು ತಾಲೂಕು ಕಛೇರಿ ಕಿಯೋಸ್ಕ್ ಕೇಂದ್ರದಲ್ಲಿ ಯಾವುದೇ ಪಹಣಿ ಪತ್ರಿಕೆ,ಮ್ಯುಟೇಶನ್ ಪ್ರತಿ ವಿತರಣಾ ಕಾರ್ಯ ನಡೆಯುವುದಿಲ್ಲ. ಪಹಣಿ ಪತ್ರಿಕೆ ಪ್ರತಿಗಳನ್ನು ಹೋಬಳಿ ಮಟ್ಟದ ನಾಡಕಛೇರಿ, ತಾಲೂಕು ಪಡಸಾಲೆಯಲ್ಲಿ ಪಡೆದುಕೊಳ್ಳಬಹುದು ಎಂದು ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.