HomePage_Banner
HomePage_Banner
HomePage_Banner
HomePage_Banner

ವೈದ್ಯರ ದಿನಾಚರಣೆ- ಇನ್ನರ್‌ವೀಲ್ಹ್ ಕ್ಲಬ್‌ನಿಂದ ವೈದ್ಯರಿಗೆ ಗೌರವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೈದ್ಯರ ದಿನಾಚರಣೆ ಅಂಗವಾಗಿ ಪುತ್ತೂರು ಇನ್ನರ್‌ವೀಲ್ಹ್ ಕ್ಲಬ್ ವತಿಯಿಂದ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಸ್ತೂತಿ ತಜ್ಞ ಡಾ. ಅನಿಲ್ ಎಸ್ ಬೈಪಡಿತ್ತಾಯ ಮತ್ತು ಡಾ.ರಮಾದೇವಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಿಯೋಜಿತ ಅಧ್ಯಕ್ಷೆ ಸಿಮಾ ನಾಗರಾಜ್ ಅವರು ವೈದ್ಯರಿಗೆ ಶಾಲು ಹೊದಿಸಿ ಗೌರವಿಸಿದರು.
ಕೋವಿಡ್ ಸಂದರ್ಭದಲ್ಲೂ ವೈದ್ಯರ ಸೇವೆ ಮಹತ್ವ:
ಇನ್ನರ್‌ವೀಲ್ಹ್ ಕ್ಲಬ್ ನಿಯೋಜಿತ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲೂ ರೋಗಿಯ ಸೇವೆಯಲ್ಲಿ ನಿರತರಾಗುವ ಮೂಲಕ ವೈದ್ಯರು ರಿಸ್ಕ್ ತೆಗೆದು ಕೊಂಡು ಮಾಡಿರುವುದು ವೈದ್ಯರ ಸೇವೆಯ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವೈದ್ಯರಿಗೂ ಶುಭಾಶಯಗಳನ್ನು ಕ್ಲಬ್‌ನ ವತಿಯಂದ ಅರ್ಪಣೆ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕ್ಲಬ್‌ನ ನಿರ್ದೇಶಕರಾದ ಮಂಜುಳಾ ಭಾಸ್ಕರ್ ಉಪಸ್ಥಿತರಿದ್ದರು.

ಸಂಜೆ ವಿಡಿಯೋ ಕಾನ್ಫರೆನ್ಸ್:
ವೈದ್ಯರ ದಿನಾಚರಣೆ ಅಂಗವಾಗಿ ಇನ್ನರ್‌ವೀಲ್ಹ್ ಕ್ಲಬ್ ವತಿಯಿಂದ ಸಂಜೆ ಕೋವಿಡ್ -19 ಕುರಿತು ಮಾಹಿತಿ ಕುರಿತು ಮಂಗಳೂರು ವೆನ್‌ಲಾಕ್‌ನಲ್ಲಿ ಕೋವಿಡ್ ವಾರಿಯರ್ ಆಗಿರುವ ಡಾ. ಕಾವ್ಯ ಭಟ್ ಅವರಿಂದ ಪುತ್ತೂರು ಇನ್ನರ್ ವೀಲ್ಹ್ ಕ್ಲಬ್‌ನ ಸದಸ್ಯರ ಜೊತೆ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾತನಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.