ಪುತ್ತೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ರವರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಜು.2ರಂದು ಬೆಂಗಳೂರಿನಲ್ಲಿ ನಡೆದಿದ್ದು, ಪುತ್ತೂರು,ವಿಟ್ಲ-ಉಪ್ಪಿನಂಗಡಿ ಮತ್ತು ಕಡಬ ಬ್ಲಾಕ್ನ ವಿವಿಧ ಕಡೆಗಳಲ್ಲಿ ನೇರ ಪ್ರಸಾರ ನಡೆಯುತ್ತಿದೆ. ಸುದ್ದಿ ಯೂಟ್ಯೂಬ್ ಚಾನಲ್ ನಲ್ಲು ಕೂಡಾ ಡಿಕೆಶಿ ಪದಗ್ರಹಣದ ನೇರ ಪ್ರಸಾರ ಹಾಗೂ ಫೋನ್ ಇನ್ ಕಾರ್ಯಕ್ರಮ ಮಾಡಲಾಗಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೆರಿ
ಪಡೀಲ್ ವಿಭಾಗದಲ್ಲಿ ಮಹಿಳಾ ಕಾಂಗ್ರೆಸ್ ನ ನಗರ ಅಧ್ಯಕ್ಷೆ ವಿಲ್ಮಾಗೋನ್ಸಾಲಿಸ್ ಅವರ ಮನೆಯಲ್ಲಿ ಉದ್ಘಾಟನೆ ನಡೆಯಿತು. ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರೆಬೆಟ್ಟು ಜಗನ್ನಾಥ ರೈ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ,ದಾವೋದ್ ಬನ್ನೂರು, ಆಸೀಫ್, ಆಶೀಕ್ ಬನ್ನೂರು, ಜಸಿಂತ ಗೋನ್ಸಾಲಿಸ್, ನ್ಯಾಯವಾದಿ ಭಾಸ್ಕರ್ ಗೌಡ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.
ಈಶ್ವರಮಂಗಲದಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಕೆಯ್ಯೂರು ಪದಗ್ರಹಣ ಕಾರ್ಯಕ್ರಮ ವೀಕ್ಷಣೆ
ಕೊಳ್ತಿಗೆನರಿಮೊಗರು ಪದಗ್ರಹಣ ಕಾರ್ಯಕ್ರಮ ವೀಕ್ಷಣೆ
ಕಡಬ ಬ್ಲಾಕ್ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮ ಅಶ್ರೀರ್ವಾದ ಸಭಾಭವನದಲ್ಲಿ ಕುಂತೂರುನಲ್ಲಿ ನಡೆಯಿತುಉಪ್ಪಿನಂಗಡಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಡಾl ರಾಜಾರಾಮ್, ಯು.ಟಿ. ತೌಶಿಪ್, ಮುಸ್ತಫಾ ಕೆಂಪಿ, ಶಬ್ಙೀರ್ ಕೆಂಪಿ, ಸೋಮನಾಥ, ನಝೀರ್ ಮಠ, ಯು.ಕೆ. ಇಬ್ರಾಹಿಂ, ಶಾಂಭವಿ ರೈ ಮೊದಲಾದವರು ಉಪಸ್ಥಿತರಿದ್ದರು
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿಕೆಶಿ ಕುಮಾರ್ ಅವರ ಪದಗ್ರಹಣದ ನೇರಪ್ರಸಾರವನ್ನು ಬೆಳಂದೂರು ಗ್ರಾ.ಪಂ ವ್ಯಾಪ್ತಿಯ ಕುದ್ಮಾರು, ಬೆಳಂದೂರು ಹಾಗೂ ಕಾಯಿಮಣ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ತಾ.ಪಂ, ಮಾಜಿ ಉಪಾಧ್ಯಕ್ಷ ಶೀನಪ್ಪ ಗೌಡ ಅವರ ಮನೆಯಲ್ಲಿ ವೀಕ್ಷಿಸಿದರುಪುಣಚ ಗ್ರಾಮದ ಪಾಲಸ್ತಡ್ಕ ಅಶ್ವಿನ್ ಜಾಯ್ ಅವರ ಮನೆಯಲ್ಲಿ ಪುಣಚ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ
ಪರ್ಲಡ್ಕದಲ್ಲಿ ಕಾಂಗ್ರೆಸ್ ಸಮಿತಿ ವತಿಯಿಂದ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಹಮ್ಮದ್ ರಿಯಾಝ್, ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೊಡಿಪಾಡಿ ವಲಯದಲ್ಲಿ ಪ್ರತಿಜ್ಞೆ ಸ್ವೀಕಾರವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲ ಮುಡ್ನೂರು ವಲಯದಲ್ಲಿ ವಲಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಬೇರಿಕೆಯವರ ಮನೆಯಲ್ಲಿ ನಡೆದ ಕಾರ್ಯಕ್ರಮ
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದಲ್ಲಿ ನಡೆದ ಕಾರ್ಯಕ್ರಮಉಪ್ಪಿನಂಗಡಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಡಾl ರಾಜಾರಾಮ್, ಯು.ಟಿ. ತೌಶಿಪ್, ಮುಸ್ತಫಾ ಕೆಂಪಿ, ಶಬ್ಙೀರ್ ಕೆಂಪಿ, ಜಿ.ಪಂ ಮಾಜಿ ಆಧ್ಯಕ್ಷ ಸೋಮನಾಥ, ನಝೀರ್ ಮಠ, ಯು.ಕೆ. ಇಬ್ರಾಹಿಂ, ಶಾಂಭವಿ ರೈ ಮೊದಲಾದವರು ಉಪಸ್ಥಿತರಿದ್ದರು.
ಉಪ್ಪಿನಂಗಡಿಯಲ್ಲಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಕೆದಿಲ ವಲಯ ಕಾಂಗ್ರೆಸ್ ವತಿಯಿಂದ ಪಾಟ್ರಕೊಡಿಯಲ್ಲಿ NSUI ರಾಜ್ಯ ಪ್ರದಾನ ಕಾರ್ಯದರ್ಶಿ ಪಾರೂಕ್ ಬಾಯಬೆ, ತಾಲೂಕು ಪಂಚಾಯತ್ ಸದಸ್ಯ ಅದ್ದಂ ಕುಂಞ ಹಾಜಿ, ಕೆದಿಲ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಶೆಟ್ಟಿ, ಕೆದಿಲ ವಲಯ ಅದ್ಯಕ್ಷ ಸುಲೈಮಾನ್, ಪಂಚಾಯತ್ ಸದಸ್ಯ ಸುದರ್ಶನ್, ಮಾಜಿ ಪಂಚಾಯತ್ ಸದಸ್ಯ ರಾಬರ್ಟ್ ಲಾಸ್ರೊದ್, ಕಾಂಗ್ರೆಸ್ ಸಮಾಜಿಕ ಜಾಲತಣ ಮುಖ್ಯಸ್ಥ ಹಬೀಬ್ M H ಕಾಂಗ್ರಸ್ ಸ್ಥಳೀಯ ನಾಯಕರಾದ ಪ್ರವೀಣ್ ಕಲ್ಲಾಜೆ, ಮಹಮ್ಮದ್ , ಶಹುಲ್ ಹಮೀದ್ ಹಾಗು ಹಲವರು ಸದಸ್ಯರು
ಕರಾಯ ತಣ್ಣೀರುಪಂಥ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿಜ್ನಾ ದಿನ ಕಾರ್ಯಕ್ರಮ
ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ವೀಕ್ಷಣೆ ಕುಂಬ್ರದಲ್ಲಿ