HomePage_Banner
HomePage_Banner
HomePage_Banner
HomePage_Banner

ನಿವೃತ್ತ ಮುಖ್ಯಗುರುಗಳಾದ ಎಂ.ಉಗ್ಗಪ್ಪ ಶೆಟ್ಟಿ ಅಂಬಾ ನಿಧನ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಕೊಯಿಲ ಗ್ರಾಮದ ಅಂಬಾ ಎಂ.ಉಗ್ಗಪ್ಪ ಶೆಟ್ಟಿಯವರು(91 ವ) ಜೂ.2 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಶಿಕ್ಷಣ ಕ್ಷೇತ್ರದಲ್ಲಿ 40ವರ್ಷಗಳ ಕಾಲ ಶಿಕ್ಷಕರಾಗಿ,ಮುಖ್ಯೋಪಾದ್ಯಾಯರಾಗಿ ವಿವಿಧ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಧಾರ್ಮಿಕ ಕ್ಷೇತ್ರದಲ್ಲಿ ಕೊಯಿಲ ಸದಾಶಿವ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾದ್ಯಕ್ಷರಾಗಿ,ಉತ್ಸವ ಸಮಿತಿಯ ಪದಾದಿಕಾರಿಯಾಗಿ ಸೇವೆಸಲ್ಲಿಸಿದ್ದರು.ಮೃತರು ಪತ್ನಿ ಹೇಮಾವತಿ,ಮಕ್ಕಳಾದ ಪ್ರತಿಭಾ ಜೆ.ರೈ, ಪ್ರಭಾ ಆರ್.ರೈ, ಪ್ರಕಾಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಪ್ರವೀಣಾ ಪಿ ಹಾಗು ಅಳಿಯಂದಿರನ್ನು,ಸೊಸೆಯಂದಿರನ್ನು,ಮೊಮ್ಮಕ್ಕಳನ್ನು ಹಾಗು ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.