ನಿಡ್ಪಳ್ಳಿ; ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಪದಗ್ರಹಣ ಸಮಾರಂಭ ವೀಕ್ಷಿಸಲು ನಿಡ್ಪಳ್ಳಿ ಗ್ರಾಮ ಸಮಿತಿಯ ವತಿಯಿಂದ ತಂಬುತ್ತಡ್ಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ ದೀಪ ಬೆಳಗಿಸಿ ಕಾರ್ಯಕ್ರಮ ವೀಕ್ಷಿಣೆಗೆ ಚಾಲನೆ ನೀಡಿದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅವಿನಾಶ್ ರೈ, ಮಾಜಿ ಸದಸ್ಯ ಲಕ್ಷ್ಮಣ ನಾಯ್ಕ, ಕಾರ್ಯಕರ್ತರಾದ ಶೀನ ಪೂಜಾರಿ ಕುಕ್ಕುಪುಣಿ, ಭಾಸ್ಕರ ಕರ್ಕೇರ, ಅಸೀಪ್ ತ್ರಿವನ್ ತ್ರಿ, ಹರೀಶ್ ಕುಮಾರ್ ದೇವಸ್ಯ, ಅಲಿಕುಂಞ ತಂಬುತ್ತಡ್ಕ ಹಾಗೂ ಅನೇಕರು ವೀಕ್ಷಿಸಿದರು.
