ಒಕ್ಕೆತ್ತೂರು ನಿವಾಸಿಯ ಸಹೋದರನಿಗೂ ಕೊರೋನ ಪಾಸಿಟಿವ್

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿಯಾಗಿರುವ ಕೊರೋನ ಸೋಂಕಿತ ಯುವಕನ ಸಹೋದರನಿಗೂ ಕೊರೋನ ಸೋಂಕು ದೃಡಪಟ್ಟಿದೆ ಎಂದು ತಿಳಿದುಬಂದಿದೆ.

ಮೂರು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿದ್ದ ಒಕ್ಕೆತ್ತೂರು ನಿವಾಸಿ 31 ವರ್ಷದ ಯುವಕನಿಗೆ ಕೆಲದಿನಗಳ ಹಿಂದೆ ಕೊರೋನ‌ ಪಾಸಿಟಿವ್ ಪತ್ತೆಯಾಗಿತ್ತು. ಆರೋಗ್ಯ ಇಲಾಖೆ ನೇತೃತ್ವದಲ್ಲಿ ಆ ಯುವಕನನ್ನು ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಒಕ್ಕೆತ್ತೂರಿನಲ್ಲಿರುವ ಮನೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿಯವರ ನೇತೃತ್ವದ ಅಧಿಕಾರಿಗಳ ತಂಡ ತೆರಳಿ‌ ಸೀಲ್ ಡೌನ್ ಮಾಡಿತ್ತು.  ‌ಮನೆಯವರನ್ನು ಕ್ವಾರೆಂಟೈನ್ ನಲ್ಲಿಡಲಾಗಿತ್ತು. ಬಳಿಕ ಮನೆಯವರ ಗಂಟಲ ದ್ರವವನ್ನು ಕೊರೋನ ಟೆಸ್ಟ್ ಗಾಗಿ ಕಳುಹಿಸಿಕೊಡಲಾಗಿದ್ದು, ಅದರ ವರದಿಯ ಪ್ರಕಾರ ಯುವಕನ ಸಹೋದರ 50ವರ್ಷ ಪ್ರಾಯದ ವ್ಯಕ್ತಿಗೆ ಕೊರೋನ  ಸೋಂಕು ತಗುಲಿರುವುದು ದೃಡಪಟ್ಟಿದ್ದು, ಇದೀಗ ಆ ವ್ಯಕ್ತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.