ಪುತ್ತೂರು: ಕೊರಿಂಗಿಲ ಮದ್ರಸ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಅಸ್ಬಾಲುಲ್ ಇಸ್ಲಾಂ ವೆಲ್ಫೆರ್ ಅಸೋಸಿಯೇಷನ್ ವತಿಯಿಂದ ಕೊರಿಂಗಿಲ ಮದ್ರಸ ಹಾಲ್ನಲ್ಲಿ , ಇಮಾಮ್ ಅಯ್ಯೂಬ್ ವಹಬಿ ಹಾಗೂ ಹಾಶಿಂ ಬಾ ಅಲವಿ ತಂಙಳ್ ನೇತೃತ್ವದಲ್ಲಿ ಜು.4ರಂದು ನಡೆಯಿತು.
ಕಮಿಟಿಯ ಅಧ್ಯಕ್ಷರಾದ ಅಬ್ದುಲ್ಲ ಕುಂಞಿ ಕೀಲಂಪಾಡಿ, ಉಪಾಧ್ಯಕ್ಷರಾದ ಅಶ್ರಫ್ ಕುಕ್ಕುಪುಣಿ, ಜಮಾತ್ ಕಾರ್ಯದರ್ಶಿಯಾದ ಕಾಸಿಂ ಕೇಕಣಾಜೆ ಹಾಗೂ ಅನ್ವರ್ ಕೊರಿಂಗಿಲ,ಹಮೀದ್ ಕೊರಿಂಗಿಲ ಏಒಏ , ಮೂಸೆ ಕುನ್ಞಿ ಕೀಲಂಪಾಡಿ, ಸಹ ಅಧ್ಯಾಪಕರಾದ ಉಮ್ಮರ್ ಮುಸ್ಲಿಯಾರ್ ಉಪಸ್ಥಿತರಿದ್ದರು.