ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಜೇಡರಪಾಲು ಮೋನಪ್ಪ ಪೂಜಾರಿ ಮತ್ತು ಸರಸ್ವತಿಯವರ ಪುತ್ರ, ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಮತ್ತು ಮಾಣಿ ಬರಿಮಾರು ಪಂಜುರ್ಲಿಗುಡ್ಡೆ ಸಂಜೀವ ಪೂಜಾರಿ ಮತ್ತು ಹೇಮಲತಾರವರ ಪುತ್ರಿ ಲತಾರವರ ವಿವಾಹ ನಿಶ್ಚಿತಾರ್ಥ ಜುಲೈ 4ರಂದು ವಧುವಿನ ಮನೆಯಲ್ಲಿ ನಡೆಯಿತು.