ಸುಂದರ ಚೌಕಟ್ಟಿನೊಳಗೆ ಸಂಸಾರ ನಡೆಸಿ ಮುಗುಳು ನಗುತಿರುವ ಜೇನುಕುಟುಂಬಗಳು ಒಕ್ಕಲಿಲ್ಲದ ಹಳೆ ಮನೆಯನ್ನು ತನ್ನ ವಾಸಸ್ಥಳ ವಾಗಿ ಬೃಹತ್ ಗಾತ್ರದಲ್ಲಿ ಎರಡು ತೊಡುವೆ ಜೇನು ಕುಟುಂಬಗಳು ಒಂದು ದೇವರ ಫೋಟೋ ಕಿಟಕಿ ಸಂದಿನಲ್ಲಿ ಇನ್ನೊಂದು ಬಾಗಿಲಿನ ರೂಪುಗೊಂಡು ಜೇನಿನ ಚಿತ್ರಣ.


ಇದಕ್ಕೆ ಹುತ್ತವೆ ಬೇಕಿಲ್ಲ ಹಳೆ ಮನೆಗಳಲ್ಲಿಯೂ ವಾಸಿಸುತ್ತದೆ ಪುತ್ತೂರು ತಾಲೂಕಿನ ಅಮ್ಚಿನಡ್ಕ ದ ಮಾಣಿ-ಮೈಸೂರು ಹೆದ್ದಾರಿ ಪಕ್ಕ ಕಂಟ್ರಮಜಲು ಶಂಕರನಾರಾಯಣ ಭಟ್ ಮನೆಯಲ್ಲಿ ಕಂಡುಬಂದಿದ್ದು ಇವಕ್ಕೆ ಜೇನುಪೆಟ್ಟಿಗೆ ಆಗಬೇಕಿಲ್ಲ.
ಚಿತ್ರ ಬರಹ:- ಚಂದನ್ ಕುಮಾರ್, ಪೆರ್ನಾಜೆ