ಸಂಡೆ ಲಾಕ್ ಡೌನ್: ಈಶ್ವರಮಂಗಲ ಪೇಟ್ ಸಂಪೂರ್ಣ ಬಂದ್ Posted by ptradmin Date: July 05, 2020 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ Leave a comment 310 Views ಸರಕಾದ ಸಂಡೆ ಲಾಕ್ ಡೌನ್ ಆದೇಶ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶವಾದ ಈಶ್ವರಮಂಗಲದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಜನ ಸಂಚಾರ ಕೂಡ ಸ್ಥಗಿತವಾಗಿತ್ತು. ಯಾವುದೇ ವಾಹನಗಳು ರಸ್ತೆಗಿಳಿಯಲಿಲ್ಲ. ಒಟ್ಟಿನಲ್ಲಿ ಈಶ್ವರಮಂಗಲದಲ್ಲಿ ಲಾಕ್ ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. Ad Here: x