ಕ್ಯಾರಂ ಪ್ರಿಯರಿಗೆ ಸಂತಸದ ಸುದ್ದಿ… ಪುತ್ತೂರು ಸ್ಪೋರ್ಟ್ಸ್ ವರ್ಲ್ಡ್ ಕ್ರೀಡಾ ಮಳಿಗೆಯಲ್ಲಿ ಬೃಹತ್ ಕ್ಯಾರಂ ಮೇಳ-ವಿಶೇಷ ಆಫರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕ್ರೀಡಾ ಸಾಮಾಗ್ರಿಗಳ ಮಾರಾಟ ಮತ್ತು ಸೇವೆಯಲ್ಲಿ ಜಿಲ್ಲೆಯಲ್ಲೇ ಹೆಸರು ಪಡೆದಿರುವ ಸಂಸ್ಥೆಗಳಲ್ಲೊಂದಾಗಿರುವ ಪುತ್ತೂರಿನ ಸ್ಪೋರ್ಟ್ಸ್ ವಲ್ಡ್ ಮಳಿಗೆಯು ಕ್ಯಾರಂ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ತಮ್ಮ ಸಂಸ್ಥೆ ವತಿಯಿಂದ ಬೃಹತ್ ಕ್ಯಾರಂ ಮೇಳ ಜೂ.30ರಂದು ಆರಂಭಗೊಂಡಿದ್ದು ಜು.15ರ ವರೆಗೆ ನಡೆಯಲಿದೆ. ಗ್ರಾಹಕರಿಗೆ ಇಷ್ಟವಾಗುವ ವಿವಿಧ ಕ್ಯಾರಂ ಬೋರ್ಡ್‌ಗಳು ಕಡಿಮೆ ದರದಲ್ಲಿ ಮಳಿಗೆಯಲ್ಲಿ ಲಭ್ಯವಿದ್ದು ಈಗಾಗಲೇ ಕ್ಯಾರಂ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಯಾರಂ ಪ್ರಿಯರಿಗೆ ಅನುಕೂಲವಾಗಲೆಂದು ಸೀಮಿತ ಅವಧಿಗೆ ಈ ಆಫರ್‌ನ್ನು ನೀಡಲಾಗಿದ್ದು ಇದನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸ್ಪೋಟ್ಸ್ ವಲ್ಡ್ ಸಂಸ್ಥೆಯ ಮಾಲಕರಾ ರಝಾಕ್ ಬಿ.ಹೆಚ್, ನೂರುದ್ದೀನ್ ಬಿ.ಹೆಚ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 7411388401 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.