ಮಠಂತಬೆಟ್ಟು ಮಹಿಷಮರ್ದಿನಿ ದೇವಳದ ಆವರಣ ಗೋಡೆ ಕುಸಿತ Posted by ptradmin Date: July 07, 2020 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ Leave a comment 1121 Views ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದ ಆವರಣ ಗೋಡೆ ಕುಸಿದು ಬಿದ್ದ ಘಟನೆ ಇದೀಗ ನಡೆದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಆವರಣ ಗೋಡೆ ಕುಸಿದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. Ad Here: x