HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ: ಚಿಮುಣಿಗುಡ್ಡೆ ರಸ್ತೆ ದುರಸ್ತಿ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ: ಕೋರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ ಲಾಕ್‌ಡೌನ್ ದಿನವಾದ ಜು.5ರಂದು ಈಶ್ವರಮಂಗಲ ಪುಳಿತ್ತಡಿ ಚಿಮುಣಿಗುಡ್ಡೆ ರಸ್ತೆಯನ್ನು ಶ್ರಮದಾನದ ಮೂಲಕ ಚಿಮುಣಿಗುಡ್ಡೆಯ ನಾಗರಿಕರು ದುರಸ್ತಿ ಮಾಡಿದ್ದಾರೆ.

ದುರಸ್ತಿ ಶ್ರಮದಾನದಲ್ಲಿ ಸ್ಥಳೀಯ ಸುಮಾರು 30 ಮಂದಿ ನಾಗರಿಕರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.