ಚಿಕ್ಕಪುತ್ತೂರು, ಕೃಷ್ಣನಗರದ ಕೋವಿಡ್ ವರದಿ ನೆಗೆಟಿವ್ – ಆತಂಕ ದೂರ Posted by ptradmin Date: July 07, 2020 in: ಇತ್ತೀಚಿನ ಸುದ್ದಿಗಳು, ಬಿಸಿ ಬಿಸಿ Leave a comment 709 Views ಪುತ್ತೂರು: ಇತ್ತಿಚೆಗೆ ನಗರಸಭಾ ವ್ಯಾಪ್ತಿಯ ಚಿಕ್ಕಪುತ್ತೂರು ಮತ್ತು ಕೃಷ್ಣನಗರದಲ್ಲಿ ಕಂಡು ಬಂದ ಕೊರೋನಾ ಪ್ರಕರಣ ಇದೀಗ 2ನೇ ಹಂತದ ಕೋವಿಡ್ ವರದಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಜನರ ಆತಂಕ ದೂರ ಆಗಿದೆ. Ad Here: x