HomePage_Banner
HomePage_Banner
HomePage_Banner
HomePage_Banner

ಸಿರಿಬಾಗಿಲು: ಮಣಿಭಾಂಡ ಶಾಲೆಯಲ್ಲಿ ವನಮಹೋತ್ಸವ

Puttur_Advt_NewsUnder_1
Puttur_Advt_NewsUnder_1

ಕಡಬ: ಸಿರಿಬಾಗಿಲು ಗ್ರಾಮದ ಮಣಿಭಾಂಡ ಶಾಲೆಯಲ್ಲಿ ವನಮಹೋತ್ಸವ ಕಾರ‍್ಯಕ್ರಮ ನಡೆಯಿತು.


ಕಾರ‍್ಯಕ್ರಮವನ್ನು ಧ.ಗ್ರಾ.ಯೋ.ಮೇಲ್ವಿಚಾರಕ ಧರ್ಣಪ್ಪ ಗೌಡ ಉದ್ಘಾಟಿಸಿದರು. ಅರಣ್ಯ ಅಧಿಕಾರಿ ಶಿವಾನಂದರವರು ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು. ಅರಣ್ಯ ಪಾಲಕ ಮೋತಿಲಾಲ್ ಮಾತನಾಡಿ ಪರಿಸರ ಸಂರಕ್ಷಣೆಯ ಅಗತ್ಯತೆ ಹಾಗೂ ಮರ ಗಿಡಗಳನ್ನು ಬೆಳೆಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ವಿಜಯಕುಮಾರ್ ನಡ್ತೋಟ ಇವರಿಗೆ ಹಾಗೂ ಊರಿನವರಿಗೆ ಅರಣ್ಯ ಅಧಿಕಾರಿಗಳು ಗಿಡಗಳನ್ನು ವಿತರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ವಿನೋದ್ ಕೆ.ಸಿ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.