HomePage_Banner
HomePage_Banner
HomePage_Banner
HomePage_Banner

ಧಾರಾಕಾರ ಸುರಿದ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
 ಚಿತ್ರ: ಭಾರತಿ ಉಪ್ಪಳಿಗೆ
ನಿಡ್ಪಳ್ಳಿ: ಮುಳುಗು ಸೇತುವೆ ಎಂದು ಹೆಸರುವಾಸಿಯಾದ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಜು.7 ರಂದು ಸುರಿದ ಬಾರಿ ಮಳೆಗೆ ಸಂಜೆ ಮುಳುಗಡೆಯಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಎರಡು ಮೂರು ಬಾರಿ ಈ ಸೇತುವೆ ಮುಳುಗಡೆಯಾಗುತ್ತಿದ್ದು ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮುಳುಗಡೆಯಾಗಿದೆ. ಇದರಿಂದ ಪರ್ಲಡ್ಕ ಗುಮ್ಮಟೆಗದ್ದೆ ಪಾಣಾಜೆಗೆ ಸಂಚರಿಸುವ ಖಾಸಗಿ ಬಸ್ಸು ಮತ್ತು ಇತರ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು ಸಂಟ್ಯಾರ್ ಮಾರ್ಗವಾಗಿ ಸಂಚಾರ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.