ಪುತ್ತೂರು: ಕುದ್ಮಾರು- ಶಾಂತಿಮೊಗರು ನಡುವೆ ಇರುವ ಕೂರ ಎಂಬಲ್ಲಿ ಜು.7 ಸಂಜೆ ಸುರಿದ ಭಾರಿ ಮಳೆಗೆ ಧರೆ ಕುಸಿತ ಉಂಟಾಗಿದ್ದು. ಅಲ್ಪ ಪ್ರಮಾಣದಲ್ಲಿ ರಸ್ತೆಗೆ ಮಣ್ಣು ಬಿದ್ದಿದೆ. ಪುತ್ತೂರು- ಕಡಬ ನಡುವೆ ಇರುವ ಈ ರಸ್ತೆಯ ಕೂರ ಎಂಬಲ್ಲಿ ಇರುವ ಈ ಧರೆಯ ಬಗೆಯ ಇಲಾಖೆ ತಕ್ಷಣ ಗಮನ ಹರಿಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.