HomePage_Banner
HomePage_Banner
HomePage_Banner
HomePage_Banner

ಕ್ಯಾಂಪ್ಕೋ ಉದ್ಯೋಗಿಗಳ ಸಂಪಾದನೆಯಲ್ಲಿ ಕೋವಿಡ್ ಸುರಕ್ಷತೆ ಕ್ರಮ | ಕ್ಯಾಂಪ್ಕೋ ಇನ್ ಸೇವಾ ವತಿಯಿಂದ ಸ್ಯಾನಿಟೈಸರ್ ಯಂತ್ರ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಕ್ಯಾಂಪ್ಕೋ ಉದ್ಯೋಗಿಗಳು ಸಂಪಾದನೆಯಲ್ಲಿ ಒಂದಷ್ಟು ಭಾಗವನ್ನು ಸಮಾಜದ ಶ್ರೇಯಸ್ಸಿಗೆ ವಹಿಸುವ ಕಾರ್ಯಕ್ಕೆ ಸಂಬಂಧಿಸಿ ಪ್ರಸ್ತುತ ದಿನದಲ್ಲಿ ಕೋವಿಡ್- ಮುಂಜಾಗರುಕತೆ ಕ್ರಮವಾಗಿ ಸ್ಯಾನಿಟೈಸರ್ ಯಂತ್ರ ಅಳವಿಡಿಸುವ ಕಾರ್ಯ ಮಾಡಿದ್ದಾರೆ.

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಬಳಿ ಇರುವ ಚಾಕಲೇಟು ಕಿಯಾಸ್ಕೋ ಮತ್ತು ಕೆನರಾ ಬ್ಯಾಂಕ್ ಎಟಿಎಂ ಗೆ ಬರುವವರು ಅಪಾಯಕಾರಿ ಕೋವಿಡ್ – ಕೊರೊನಾ ವೈರಸ್ ವಿರುದ್ದ ರಕ್ಷಿಸಿಕೊಳ್ಳಲು ಪೆಡಲ್ ಆಪರೇಟೆಡ್ ಸ್ಯಾನಿಟೈಸರ್ ಮೇಷಿನ್ ನನ್ನು ಕ್ಯಾಂಪ್ಕೋ ಇನ್ ಸೇವಾ ವತಿಯಿಂದ ಅಳವಡಿಸಲಾಗಿದೆ. ಸಂಘಟಣೆಯಾದ ಕ್ಯಾಂಪ್ಕೋ ಇನ್ ಸೇವಾವು ಪ್ರತೀ ವರ್ಷವು ಇಂತಹ ಸೇವಾ ಕಾರ್ಯವನ್ನು ಮಾಡುತ್ತಾ ಬರುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.