HomePage_Banner
HomePage_Banner
HomePage_Banner
HomePage_Banner

ಪೆರುವಾಯಿ: ನೂತನ್ ಬಾರ್ ನಿಂದ ಮದ್ಯ ಕಳವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಲ್ಲಿನ ಠಾಣಾ ವ್ಯಾಪ್ತಿಯ ಪೆರುವಾಯಿಯ ಬಾರೊಂದಕ್ಕೆ ನುಗ್ಗಿದ ಕಳ್ಳರು 50ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ಕಳವುಗೈದ ಘಟನೆ ನಡೆದಿದೆ. ಪೆರುವಾಯಿಯ ನೂತನ್ ಬಾರ್ & ರೆಸ್ಟೋರೆಂಟ್ ನಲ್ಲಿ ಈ ಕಳವು ನಡೆದಿದೆ. ಹಿಂಬಾಗಿಲ ಮೂಲಕ ಬಾರ್ ನ ಒಳಗೆ ಪ್ರವೇಶಗೈದ ಕಳ್ಳರು ಮದ್ಯದ ಬಾಕ್ಸ್ ಗಳನ್ನು ಕಳವುಗೈದಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಎಸ್.ಐ ರಾಜೇಶ್ ಕೆ.ವಿ.ರವರ ನೇತೃತ್ವದ ವಿಟ್ಲ ಠಾಣಾ ಪೊಲೀಸರ ತಂಡ ತೆರಳಿ ಮಾಹಿತಿ ಸಂಗ್ರಹಿಸಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.