ಕಾವು: ಮಾಡ್ನೂರು ಗ್ರಾಮದ ಕಾವು ಮದ್ಲ ಸಮೀಪದಲ್ಲಿ ಖಾಸಗಿ ಬಾವಿಯೊಂದಕ್ಕೆ ಜಿಂಕೆಯೊಂದು ಬಿದ್ದ ಘಟನೆ ಜು.9ರಂದು ವರದಿಯಾಗಿದೆ. ಮಳೆಗಾಲವಾದುದರಿಂದ ಬಾವಿಯಲ್ಲಿ ನೀರು ತುಂಬಿದ್ದು, ಜಿಂಕೆ ನೀರಿನಲ್ಲಿ ಒದ್ದಾಡುತ್ತಿದೆ.
ವಿಷಯ ತಿಳಿದ ಮನೆಯವರು ಈಗಾಗಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಜಿಂಕೆಯನ್ನು ಮೇಲಕ್ಕೆತ್ತಲು ಪ್ರಯತ್ನ ಆರಂಭವಾಗಿದೆ.