HomePage_Banner
HomePage_Banner
HomePage_Banner
HomePage_Banner

ಮಹಿಳಾ ಸೊಸೈಟಿಯ ನೆಹರುನಗರ ಶಾಖೆ ಪಕ್ಕದ ಕೊಠಡಿಗೆ ಸ್ಥಳಾಂತರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನೆಹರುನಗರ ಶಾಖೆಯನ್ನು ಪಕ್ಕದ ಕೊಠಡಿಗೆ ಸ್ಥಳಾಂತರಿಸಲಾಗಿದೆ.  ಪಡಿತರ ಸಾಮಾಗ್ರಿಗಳನ್ನು ವಿತರಿಸಲು ಮತ್ತು ಗೃಹ ಬಳಕೆಯ ಸಾಮಾಗ್ರಿಗಳ ಸೇವೆ ನೀಡುವ ಉದ್ದೇಶದಿಂದ ನೆಹರುನಗರ ಅಶ್ವಿತಾ ಕಟ್ಟಡದ ಇನ್ನೊಂದು ಕೊಠಡಿಗೆ ಸ್ಥಳಾಂತರಿಸಿ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಾರ್ಯಾರಂಭ ಆರಂಭಿಸಲಾಗಿದೆ.

ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ವಸಂತ ಕಾರೆಕ್ಕಾಡು, ಶಿವರಾಮ ಸಪಲ್ಯ, ನವೀನ್ ಪೆರಿಯತ್ತೋಡಿ ಮತ್ತು ಸಂಘದ ಅಧ್ಯಕ್ಷೆ ಗೌರಿ ಹೆಚ್, ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ, ನಿರ್ದೇಶಕರಾದ ಪ್ರೇಮಲತಾ ರಾವ್ ಟಿ, ವತ್ಸಲಾ ರಾಜ್ಞಿ, ಮೋಹಿನಿ ದಿವಾಕರ್, ಯಶೋಧ ಕೆ ಗೌಡ, ಜಯಶ್ರೀ ಎಸ್ ಶೆಟ್ಟಿ, ಇಂದಿರಾ ಪಿ ಆಚಾರ್ಯ, ವಿಜಯಲಕ್ಷ್ಮೀ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಎಸ್, ಸಿಬಂದಿಗಳಾದ ಸಾವಿತ್ರಿ ಕೆ, ಸರಿತಾ ಕೆ.ಪಿ, ಚೈತ್ರ ಕೆ.ಆರ್, ನಿತಿನ್, ಧನುಷ್ ಎಮ್, ವಿಮಲ ಬಿ.ಕೆ ಮತ್ತು ಕಟ್ಟದ ಮಾಲಕ ದಿವಾಕರ್ ರಾವ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.