HomePage_Banner
HomePage_Banner
HomePage_Banner
HomePage_Banner

ಮದುವೆ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆ ಪದ್ಮಾವತಿ ರಾಮಂಡ, ಮೆಸ್ಕಾಂ ಪವರ್ ಮ್ಯಾನ್ ವಿಶ್ವನಾಥ ರಾಮಕುಂಜ, ಊರ ಗೌಡ ಹೊನ್ನಪ್ಪ ಗೌಡ ರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ರಾಮಕುಂಜ ಬಾಂತೊಟ್ಟು, ಕಾರಿಜಾಲ್ ಸಾಂತಪ್ಪ ಗೌಡರ ಪುತ್ರ ಶ್ರೀ ಕೇಶವ ಮತ್ತು ಪದ್ಮುಂಜ, ಪೊಯ್ಯ ಬಾಬು ಗೌಡರ ಪುತ್ರಿ ಶ್ರದ್ದಾ ಇವರ ಮದುವೆ ಸಮಾರಂಭ ಇತ್ತೀಚಿಗೆ ತಮ್ಮ ಮನೆಯಲ್ಲಿ ಸರಳ ರೀತಿಯಲ್ಲಿ ನಡೆಯಿತು. ತಮ್ಮ ಮದುವೆ ಸಮಾರಂಭದಲ್ಲಿ ತಮ್ಮಪರಿಸರದ ಕೋರೋಣ ಸೈನಿಕರೆಂದೇ ಕರೆಯಲ್ಪಡುವ ಆಶಾ ಕಾರ್ಯಕರ್ತೆಯಾದ ಪದ್ಮಾವತಿ ರಾಮಂಡ ಇವರ ಜನಪರ ಕಾಳಜಿ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ಮೆಸ್ಕಾಂ ನ ಪವರ್ ಮ್ಯಾನ್  ವಿಶ್ವನಾಥ ರಾಮಕುಂಜ ಮತ್ತು ಊರ ಗೌಡರಾದ ನಿವೃತ್ತ ಕೆ ಎಸ್‌ ಆರ್‌ ಟಿಸಿ ಉದ್ಯೋಗಿ  ಹೊನ್ನಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು. ಕೇಶವ ಅವರು ಮಂಗಳೂರಿನಲ್ಲಿ ಖಾಸಾಗಿ ಬ್ಯಾಂಕ್ ಒಂದರಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.