Breaking News

ಬನ್ನೂರು ಬಲಮುರಿ ದೇವಸ್ಥಾನದ ಆವರಣಕ್ಕೆ ಬಂದ ಹೆಬ್ಬಾವಿನ ರಕ್ಷಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಬಲಮುರಿ ಗಣಪತಿ ದೇವಸ್ಥಾನದ ಆವರಣಕ್ಕೆ ಬಂದ ಹೆಬ್ಬಾವೊಂದನ್ನು ಸ್ಥಳೀಯ ನಿವಾಸಿ ಉರಗ ತಜ್ಞ ತೇಜ ಕುಮಾರ್ ಅವರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಜು.10ರಂದು ರಾತ್ರಿ ಬಲಮುರಿ ಗಣಪತಿ ದೇವಸ್ಥಾನದ ವಠಾರದಲ್ಲಿದ್ದ ಹೆಬ್ಬಾವುವನ್ನು ಸ್ಥಳಿಯ ಸಾರ್ವಜನಿಕರು ಗಮನಿಸಿ ತೇಜ ಕುಮಾರ್ ಅವರಿಗೆ ಮಾಹಿತಿ ನೀಡಿದರು. ಬಳಿಕ ತೇಜಕುಮಾರ್ ಅವರು ಬಂದು ಸುಮಾರು 7 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.