ಕಡಬ: ಜ್ಞಾನ ವಿಕಾಸ ಕೇಂದ್ರದಲ್ಲಿ ಪರಿಸರ ಜಾಗೃತಿ ಮಾಹಿತಿ – ಗಿಡನಾಟಿ ಕಾರ್ಯಕ್ರಮ

ಪುತ್ತೂರು: ಕಡಬ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ವತಿಯಿಂದ ಜ್ಞಾನ ವಿಕಾಸ ಕೇಂದ್ರದಲ್ಲಿ ಪರಿಸರ ಜಾಗೃತಿ ಮಾಹಿತಿ ಗಿಡನಾಟಿ ಕಾರ್ಯಕ್ರಮ ಸಬಳೂರು ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷ ಗಣೇಶ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಡಬ ಆರಕ್ಷಕ ಠಾಣೆ ಬೀಟ್‌ ಪೊಲೀಸ್‌ ಹರೀಶ್‌ ಇವರು ಇಲಾಖೆ ಸಂಬಂಧಿತ ಮಾಹಿತಿ ಕಾನೂನುಗಳ ಕುರಿತು ಮತ್ತು ರಕ್ಷಣೆಯ ಕುರಿತು ಮಾಹಿತಿ ನೀಡಿದರು. ವಲಯದ  ಮೇಲ್ವಿಚಾರಕರಾದ ಬಾಬು ಉಪಸ್ಥಿತರಿದ್ದರು. ಮುಖ್ಯಗುರು ವಾರಿಜ ಉದ್ಘಾಟಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜಯಶ್ರೀ ಸ್ವಾಗತಿಸಿ, ಪುರದಂರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.