HomePage_Banner
HomePage_Banner
HomePage_Banner
HomePage_Banner

ಜು.14: ನಿಂತಿಕಲ್ಲುವಿನಲ್ಲಿ ‘ಶ್ರೀದೇವಿ ಅಗ್ರಿಟೆಕ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ವಿತರಣಾ ಸಂಸ್ಥೆ `ಶ್ರೀದೇವಿ ಅಗ್ರಿಟೆಕ್’ ಜು.14ರಂದು ಸುಳ್ಯ ತಾಲೂಕಿನ ನಿಂತಿಕಲ್ಲುವಿನಲ್ಲಿರುವ ಧರ್ಮಶ್ರೀ ಆರ್ಕೇಡ್‌ನಲ್ಲಿ ಶುಭಾರಂಭಗೊಳ್ಳಲಿದೆ. ರೈತರಿಗೆ, ಕೃಷಿಕರಿಗೆ ಉಪಯುಕ್ತವಾದ ಎಲ್ಲಾ ವಿಧದ ರಾಸಾಯನಿಕ ಮತ್ತು ಸಾವಯವ ರಸಗೊಬ್ಬರಗಳು ಸಂಸ್ಥೆಯಲ್ಲಿ ಲಭ್ಯವಿದೆ ಎಂದು ಪಾಲುದಾರರಾದ ಬಿ.ಜಿ ತಿಮ್ಮಪ್ಪ ರೈ ಹಾಗೂ ವಿಜೇಶ್ ಬಂಗೇರ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.