ಪುತ್ತೂರು: ಮಾಣಿ- ಮೈಸೂರು ರಾ. ಹೆದ್ದಾರಿಯ ಕುಂಬ್ರ ಇಂಡಿಯನ್ ಪೆಟ್ರೋಲ್ ಪಂಪ್ ಎದುರು ಕಾರ್ಯಚರಿಸುತ್ತಿರುವ ನ್ಯಾಚುರಲ್ ಸ್ಟೋನ್ ಗ್ರಾನೈಟ್ ಮಳಿಗೆಯ ವಿಸ್ತೃತ ಟೈಲ್ಸ್ ಶೋರೂಂ ಜು.13 ರಂದು ಶುಭಾರಂಭಗೊಳ್ಳಲಿದೆ. ನೂತನ ಟೈಲ್ಸ್ ಶೋರೂಂ ಅನ್ನು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರು ಉದ್ಘಾಟಿಸಲಿದ್ದಾರೆ.
ನ್ಯಾಚುರಲ್ ಸ್ಟೋನ್ ಗ್ರಾನೈಟ್ ಮಳಿಗೆಯ ಮೂರನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಟೈಲ್ಸ್ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಾಲ್ ಟೈಲ್ಸ್, ಫ್ಲೋರ್ ಟೈಲ್ಸ್, , ಬಾತ್ರೂಂ ಟೈಲ್ಸ್, ಕಿಚನ್ ಟೈಲ್ಸ್, ಟಾಯ್ಲೆಟ್ ಬೆಸಿನ್ ಸೇರಿದಂತೆ ವಿವಿಧ ವಿನ್ಯಾಸದ ಟೈಲ್ಸ್ಗಳು ಲಭ್ಯವಿದೆ. ಕಳೆದ ಮೂರು ವರ್ಷಗಳಿಂದ ನ್ಯಾಚುರಲ್ ಗ್ರಾನೈಟ್ ಮಳಿಗೆಯಲ್ಲಿ ಮಾರ್ಬಲ್ಸ್, ಇಟಾಲಿಯನ್ ಗ್ರಾನೈಟ್ಗಳು ಲಭ್ಯವಿದ್ದು ಗ್ರಾಹಕರಿಗೆ ಮಿತದರಲ್ಲಿ ವಿವಿಧ ಬಣ್ಣದ ಗ್ರಾನೈಟ್ಗಳು ಬಂದಿರುತ್ತದೆ ಎಂದು ಮಾಲಕರಾದ ಮುಸ್ಥಫಾ ತಿಳಿಸಿದ್ದಾರೆ.