ಪುತ್ತೂರು: ಆರ್ಯಾಪು ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದ ವತಿಯಿಂದ ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು. ದೇವಸ್ಥಾನದ ಸುತ್ತಲೂ ಸ್ವಚ್ಛತೆ ಹಾಗೂ ದೇವಸ್ಥಾನದ ಸಮೀಪ ರಸ್ತೆಯಲ್ಲಿರುವ ಕೆಸರು ತೆರವು ಗೊಳಿಸಿ ದುರಸ್ತಿ ಮಾಡಲಾಹಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅದ್ಯಕ್ಷರಾದ ಬಾಲಚಂದ್ರ ದೇವಸ್ಯ, ಕಾರ್ಯದರ್ಶಿ ಸಂದೀಪ್ ಆರ್ಯಾಪು, ಗೌರವ ಅಧ್ಯಕ್ಷರಾದ ಸುಧಕರ್ ರಾವ್, ಕೋಶಧಿಕಾರಿ ವಿನೋದ್, ಗೌರವ ಸಲಹೆಗಾರರಾದ ಶಾಂತಪ್ಪ ಪೂಜಾರಿ, ಜೊತೆ ಕಾರ್ಯದರ್ಶಿ ಪವನ್, ಕ್ರೀಡಾ ಕಾರ್ಯದರ್ಶಿ ವಿಕಾಸ್, ಸದಸ್ಯರಾದ ದೇವಯ್ಯ ಗೌಡ, ಕಾರ್ತಿಕ್, ಗೌತಮ್, ರೋಹಿತ್, ಪ್ರೀತೆಶ್ ಹರೀಶ್, ಚೇತನ್, ಕಿಶೋರ್, ಸುದೇಶ್, ಕೀಶನ್, ವಿಜೇಶ್, ಶ್ರವನ್ ರತ್ನಾಕರ, ಪೂವಪ್ಪ ನಾಗರಾಜ್, ಹಾಗೂ ಗಣೇಶ್ ಸಹಕಾರಿಸಿದರು.