ಆಲಂಕಾರು: ಕೊರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಮೆಡಿಕಲ್ ಹೊರತುಪಡಿಸಿ ಆಲಂಕಾರು,ಕುಂತೂರು,ರಾಮಕುಂಜ ,ಕೊಯಿಲ ಸಂಪೂರ್ಣ ಬಂದ್ ಆಗಿತ್ತು. ಬೆಳಿಗ್ಗೆಯಿಂದಲೇ ಪೇಟೆಯಲ್ಲಿ ಜನ ವಿರಳವಾಗಿದ್ದು ಆಲಂಕಾರು ಪೇಟೆಯಲ್ಲಿ ಹಾಗು ರಾಮಕುಂಜದಲ್ಲಿ ಬೆಳಿಗ್ಗೆಯಿಂದಲೇ ಕಡಬ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದ್ದರು.
ಮದುವೆಯ ವಾಹನ ಹಾಗು ಅಗತ್ಯ ವಾಹನಗಳು ಒಡಾಟ ನಡೆಸುತ್ತಿತ್ತು.