HomePage_Banner
HomePage_Banner
HomePage_Banner
HomePage_Banner

ವಿಟ್ಲದಲ್ಲಿ ಎರಡನೇ ವಾರವೂ ಬಂದ್ ಯಶಸ್ವಿ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಎರಡನೇ ಭಾನುವಾರವೂ ವಿಟ್ಲ ಸಹಿತ ಸುತ್ತಮುತ್ತಲ ಪ್ರದೇಶದಲ್ಲಿ ಲಾಕ್ ಡೌನ್ ಸಂಪೂರ್ಣ ಯಶಸ್ವಿಯಾಗಿದೆ.

ವಿಟ್ಲ ಪೇಟೆಯಲ್ಲಿ ಬೆರಳೆಣೆಕೆಯ ಹಾಲು ಹಾಗೂ ಪತ್ರಿಕೆ ಅಂಗಡಿಗಳು ಬೆಳಗ್ಗಿನ ವೇಳೆ ತೆರೆದಿತ್ತಾದರೂ ಜನಸಂಖ್ಯೆ ಇಲ್ಲದ ಹಿನ್ನೆಲೆಯಲ್ಲಿ ಆ ಬಳಿಕ ಅಂಗಡಿ ಮುಚ್ಚಲ್ಪಟ್ಟಿತ್ತು. ಉಳಿದಂತೆ ದಿನಬಳಕೆ ವಸ್ತುಗಳ ಅಂಗಡಿ ಸಹಿತ ಮೆಡಿಕಲ್ ಗಳು  ಮುಚ್ಚಿತ್ತು. ಅತೀ ಅವಶ್ಯ ಇರುವ ವಾಹನಗಳು ಸಂಚಾರ ನಡೆಸಿರುವುದು ಬಿಟ್ಟರೆ ಉಳಿದಂತೆ ವಾಹನ ಸಂಚಾರ ವಿರಲಿಲ್ಲ. ಜನರು ರಸ್ತೆಗಿಳಿಯದೆ ಲಾಕ್ ಡೌನ್ ಗೆ ಸಂಪೂರ್ಣ ಯಶಸ್ವಿಯಾಗಿದೆ‌. ಬಂಟ್ವಾಳ ಸಂಚಾರಿ ಠಾಣಾ ಎಸ್.ಐ ರಾಜೇಶ್ ಕೆ.ವಿ.ರವರ ನೇತೃತ್ವದ ವಿಟ್ಲ ಪೊಲೀಸರ ತಂಡ ವಿವಿದೆಡೆ ತೆರಳಿ ಅನಾವಶ್ಯಕವಾಗಿ ಸುತ್ತಟ ನಡೆಸುವವರಿಗೆ ಬುದ್ದಿವಾದ ಹೇಳಿ ಕಳುಹಿಸುವ ಪ್ರಯತ್ನ ಮಾಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.