ಇರ್ದೆ ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ Posted by suddinews1 Date: July 12, 2020 in: ಇತ್ತೀಚಿನ ಸುದ್ದಿಗಳು, ಸಭೆ-ಸಮಾರಂಭ Leave a comment 186 Views ನಿಡ್ಪಳ್ಳಿ: ಸರಕಾರದ ಅದೇಶದಂತೆ ಜು.12 ರಂದು ಗ್ರಾಮಾಂತರ ಪ್ರದೇಶಗಳಾದ ಇರ್ದೆ ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಲಾಕ್ ಡೌನ್ ಯಶಸ್ವಿಯಾಯಿತು. ಕೆಲವು ದ್ವಿಚಕ್ರ ವಾಹನಗಳು ಮಾತ್ರ ಚಲಿಸುತ್ತಿದ್ದು ಕಂಡು ಬಂತು. Ad Here: x