Breaking News

ಮಾಜಿ ಸಚಿವ ಜನಾರ್ದನ ಪೂಜಾರಿಯವರ ಆರೋಗ್ಯ ಸುಧಾರಿಸಲು ಪುತ್ತೂರು ಬಿಲ್ಲವ ಸಂಘದಿಂದ ವಿಶೇಷ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಮಹಾಮಾರಿ ಕೊರೋನಾ ವೈರಸ್‌ನಿಂದ ಬಳಲುತ್ತಿದ್ದು, ಅವರ ಆರೋಗ್ಯ ಶೀಘ್ರ ಸುಧಾರಿಸಲೆಂದು ಪುತ್ತೂರು ಬಿಲ್ಲವ ಸಂಘದ ಆಶ್ರಯದಲ್ಲಿ ಸಂಘದ ಗುರುಮಂದಿರದಲ್ಲಿ ಜು.13 ರಂದು ಬೆಳಿಗ್ಗೆ ಪ್ರಾರ್ಥನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾ.ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ಪ್ರವೀಣ್ ಕೆಡೆಂಜಿ, ಆರ್ ಸಿ ನಾರಾಯಣ್, ಡಾ. ಸದಾನಂದ್, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಸೊರಕೆ, ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಉಷಾ ಅಂಚನ್,  ವಿನಯ ಬಲ್ನಾಡ್ ,ಕಿರಣ್ ಬಲ್ನಾಡು ,ಉದಯ ಕೋಲಾಡಿ, ಶಶಿಧರ ಕಿನ್ನಿಮಜಲು, ದಿನೇಶ್ ಕರ್ಕೇರ ಕೋಲಾಡಿ, ವಿಶಾಲಾಕ್ಷಿ ಬನ್ನೂರು  ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.