ಉಪ್ಪಿನಂಗಡಿ: ಹೈ ಕ್ಲಿಕ್‌ ಸ್ಟುಡಿಯೋ‌ ಶುಭಾರಂಭ

ಪುತ್ತೂರು: ಉಪ್ಪಿನಂಗಡಿ ಬಸ್‌ ಸ್ಟ್ಯಾಂಡ್‌ ಬಳಿ ಇರುವಪಂಚಾಯತ್‌ ಮಳಿಗೆಯ 2 ನೇ ಮಹಡಿಯಲ್ಲಿ ಹೈ ಕ್ಲಿಕ್‌ ಸ್ಟುಡಿಯೋ  ಜು.13ರಂದು ಶುಭಾರಂಭಗೊಂಡಿತು. ಉಪ್ಪಿನಂಗಡಿ ಸಿಂಡಿಕೇಟ್‌ ಬ್ಯಾಂಕ್‌ ನ ವ್ವವಸ್ಥಾಪಕ ಡಿ. ರವಿಕುಮಾರ್‌  ಸ್ಟುಡಿಯೋವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಟುಡಿಯೋ ಮಾಲಕ ಚೈತ್ರೇಶ್‌, ಮಾಲಕರ ಪೋಷಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.