ಪ್ರಕೃತಿ ಎಂ‍ಟರ್ ಪ್ರೈಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಪಡೀಲಿನಲ್ಲಿರುವ ಸುರಭಿ ಬಾರ್ &‌ ರೆಸ್ಟೋರೆಂಟ್‌ ಇದರ ಮುಂಭಾಗದಲ್ಲಿ ಜು.13 ರಂದು ಪ್ರಕೃತಿ ಎಂಟರ್‌ ಪ್ರೈಸಸ್‌ ಶುಭಾರಂಭಗೊಂಡಿತು. ಇಲ್ಲಿ ತರಕಾರಿ, ಹೂವು, ಹಣ್ಣು-ಹಂಪಲುಗಳು, ನಂದಿನಿ ಹಾಲು, ಐಸ್‌ ಕ್ರೀಂ, ತಂಪು ಪಾನೀಯ ಇತ್ಯಾದಿಗಳು ದೊರೆಯಲಿದ್ದು, ಶುಭಾರಂಭದ ಪ್ರಯುಕ್ತ ಇಂದಿನಿಂದ ಜು.18ರ ತನಕ ಎಲ್ಲಾ ಖರೀದಿಯ ಮೇಲೆ ಶೇ.10 ರಿದ 50 ರಷ್ಟು ರಿಯಾಯಿತಿ  ನೀಡಲಿದ್ದೇವೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.