ಪುತ್ತೂರು: 2019-20ನೇ ಸಾಲಿನ ಪಿ ಯು ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ ಪೂ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ರಮೀಝ(560) ನಈಮ ಮರಿಯಮ್(540)ಉನ್ನತ ಶ್ರೇಣಿಯಲ್ಲಿ ಹಾಗೂ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶೇ. 100% ಪಡೆದಿದ್ದು , ಕಲಾ ವಿಭಾಗದಲ್ಲಿ ಆಮಿನ ದಿಶಾ(532)ಫಾತಿಮ ಝಾಹಿರ(510) ಉನ್ನತ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ 80% ಫಲಿತಾಂಶ ಪಡೆದುಕೊಂಡಿದೆ.
